Wikipedia

Search results

Saturday, August 29, 2015

MOST RESPECTED SPECIAL FORCE IN THE WORLD - "MARCOS"(Marine Commando's)























ಬೆರಗಾದರೆ ಇವರನ್ನು ನೋಡಿ!!!!
ಇವರು US NAVY SEAL,BRITISH SAS ಅಥವಾ RUSSIA ದ SPETSNAZ
ಎಂದುಕೊಂಡರೆ ಅಚ್ಚರಿಯ ವಿಷಯವೇನಲ್ಲ!!!
-ಆದರೆ ಪ್ರತಿಯೊಬ್ಬ ಭಾರತೀಯನೂ ತಿಳಿದುಕೊಳ್ಳಬೇಕಾದ ವಿಷಯವಿದು...
-ಪ್ರತಿಯೊಬ್ಬ ಭಾರತೀಯನೂ ಹೆಮ್ಮೆಪಡಬೇಕಾದ ಹಾಗೂ ಗರಿಷ್ಟ ಭಾರತೀಯರಿಗೆ ತಿಳಿಯದ ವಿಷಯವಿದು
-ಅದುವೇ ಪ್ರಪಂಚದ TOP SPECIAL FORCEನಲ್ಲಿ ಒಂದಾದ,
MOST RESPECTED SPECIAL FORCE IN THE WORLD ಅಂತಾನೆ ಕರೆಸಿಕೊಳ್ಳುವ ನಮ್ಮ "MARCOS"(Marine Commando's)

ಈ ಕೆಳಕಂಡಂತೆ MARCOSನ ಕೆಲವು ವಿಶೇಷತೆಗಳನ್ನು ತಿಳಿಸುತ್ತಿದ್ದೇನೆ!!
1)ಅತೀ ಕಡಿಮೆ ಸಂಖ್ಯೆಯಲ್ಲಿರುವ MARCOS ಪ್ರಪಂಚದ BEST FORCEನಲ್ಲಿ ಒಂದು
2)TRAINING 2.5-3 ವರ್ಷಗಳ ಕಾಲ.(ARMYಯಲ್ಲಿ ಅಥವಾ ಯಾವುದಾದರೂ FORCEನಲ್ಲಿ ಕಾರ್ಯನಿರ್ವಹಿಸುತ್ತಿರುವವರು ಮಾತ್ರ ಅರ್ಹರು)
-Selectionನಲ್ಲಿ 90%ರಷ್ಟು ಜನ ಫೈಲ್ ಆಗಿ ಹೊರನಡೆದರೆ ಕೇವಲ 10%ಮಾತ್ರ ಸೆಲೆಕ್ಟ್ ಆಗುತ್ತಾರೆ!!
3)ವಿಶೇಷತೆಗಳು -
*MARCOSನ COMMANDO's mentally ಮತ್ತು physically Train ಮಾಡುತ್ತಾರೆ ಯಾವಮಟ್ಟಿಗೆ ಎಂದರೆ- ಅವರು ನಿದ್ದೆ ಇಲ್ಲದೆ 48 ಇಂದ 62ಗಂಟೆಗಳ ಕಾಲ ಕಾರ್ಯ ನಿರ್ವಹಿಸುವ
ಸಾಮರ್ಥ್ಯ ಹಾಗೂ ಕನಿಷ್ಟ ನೀರು ಮತ್ತು ಆಹಾರವನ್ನು ಸೇವಿಸಿ Operation ಮಾಡುವ ತಾಕತ್ತು ಹೊಂದಿರುತ್ತಾರೆ!!
*30-40kg kit ಹಾಗೂ Weapon carry ಮಾಡಿಕೊಂಡು ದಿನಕ್ಕೆ 60-80KMನಸ್ಟು ಕ್ರಮಿಸುವ, ಕನಿಷ್ಟ 8mile ಈಜುವ ಸಾಮರ್ಥ್ಯ ಹಾಗೂ Parachute Jump maaduva ಸಾಮರ್ಥ್ಯ ಹೊಂದಿರುತ್ತಾರೆ!!
*ಯಾವುದೇ ಆಯುಧವಿಲ್ಲದೆ ಬರಿಗೈನಲ್ಲಿ ಯುದ್ಧ ಮಾಡುವ, ಚಾಕುವಿನಿಂದ ಹತ್ಯೆ ಮಾಡುವ ಕೌಶಲ್ಯ, ಮಾಹಿತಿ ಕಲೆಹಾಕುವಿಕೆ, ಕಣ್ಗಾವಲು ಮಾಡುವುದು, ಧ್ವಂಸ ಮಾಡುವ ತಂತ್ರ, BOMB Defusing, Rapid Shooting, Relax Shooting, Mirror ನೋಡಿ ಶೂಟ್ ಮಾಡುವ ಸಾಮರ್ಥ್ಯ ಇರುತ್ತದೆ ಮತ್ತು ಅವರ ಗುರಿ 100% ನಿಖರತೆ ಇರುತ್ತದೆ!!
*ಹಾಗೂ ಪ್ರಪಂಚದಲ್ಲಿ ಕೇವಲ MARCOS ಮತ್ತು NSG Forceಗೆ ಮಾತ್ರ HEADSHOT ಮಾಡಿ ಗುರಿ ಧ್ವಂಸಗೊಳಿಸುವ ಸಾಮರ್ಥ್ಯ ಹೊಂದಿರುತ್ತಾರೆ!!
*NSGಇಂದ ಆಯ್ದು MARCOSಗೆ ಸೆಲೆಕ್ಶನ್ ಮಾಡಲಾಗುತ್ತದೆ!!
*MARCOS 75% -80% ಆಯುಧಗಳಲ್ಲಿ ನೈಪುಣ್ಯತೆ ಹೊಂದಿರುತ್ತಾರೆ!!
*ಪ್ರತಿ MARCOS TRAININGನಲ್ಲೂ ಬೆರಳೆಣಿಕೆಯಷ್ಟು ಯೋಧರು ಸಾವನ್ನಪ್ಪುತ್ತಾರೆ(ಅಷ್ಟು ಕಠೋರವಾದ ಟ್ರೈನಿಂಗ್ ನೀಡಲಾಗುತ್ತದೆ)ಯಾವುದೇ ಕಾರಣಕ್ಕೋ ಅವರು ಶತ್ರುಗಳ ಕೈಗೆ ಸಿಕ್ಕಿಬೀಳಬಾರದು ಎಂಬಂತೆ Train ಮಾಡಿರುತ್ತಾರೆ.
*ಎಲ್ಲಿಯೇ ಇದ್ದರೂ ಎಂತಹ ಪರಿಸ್ತಿತಿಯಲ್ಲಿದ್ದರೂ ,ಯಾವುದೇ ಪರಿಸರದಲ್ಲಿದ್ದರೂ ಗೆದ್ದುಬರುವ ಸಾಮರ್ಥ್ಯವಿರುತ್ತದೆ!
-ಬೆಟ್ಟ ಗುಡ್ಡ, ಆಳ ಸಮುದ್ರದಲ್ಲಿ, ಕಾಡು-ಮೇಡು ಯಾವುದೇ ಪ್ರದೇಶದಲ್ಲೂ ಕಾರ್ಯನಿರ್ವಹಿಸಲು ಸದಾ ಸಿದ್ದರಿರುತ್ತಾರೆ!!
*ಅವರು ಒಮ್ಮೆಲೆ ಎರಡು ಗುರಿಗಳನ್ನು ಶೂಟ್ ಮಾಡುವ ಸಾಮರ್ಥ್ಯ ಹೊಂದಿರುತ್ತಾರೆ!! ಅವರ Reaction Time 0.13 ರಿಂದ 0.19 second ಹಾಗೂ ಹಿಂದಿರುಗದೆ ಕನ್ನಡಿಯಲ್ಲಿ ನೋಡಿ ಶತ್ರುಗಳ ಹಣೆಗೆ ಗುರಿಯಿಟ್ಟೂ ಶೂಟ್ ಮಾಡುವ ಸಾಮರ್ಥ್ಯ ಹೊಂದಿರುತ್ತಾರೆ ಅದೂ ಕೇವಲ 0.27 ಸೆಕೊಂಡ್‌ನಲ್ಲಿ.
*Anti-terror, Anti-Hijacking, Rescue Operation, Hostage Rescue ಈ ರೀತಿಯ operationಗಳು ಇವರ ಮುಕ್ಯವಾದ mission ಆಗಿರುತ್ತದೆ!!
4)ಆದರೆ ನಿಮಗೆಲ್ಲ ಆಶ್ಚರ್ಯವಾಗಬಹುದು US NAVY SEAL's, BRITISH SAS ಅಥವಾ RUSSIA ದ SPETSNAZ ಬಗ್ಗೆ ನಾವೆಲ್ಲಾ ಕೇಳಿದ್ದೇವೆ, ಆದರೆ MARCOSನ ಬಗ್ಗೆ ನಮಗೇಕೆ ತಿಳಿಯಲ್ಲಿಲ್ಲವೆಂದರೆ, ಅದೇ MARCOSನ ವಿಶೇಷತೆ!!
ಬೇರೆ ದೇಶದವರು ತಮ್ಮ operationಗಳ ಬಗ್ಗೆ ಬಹಿರಂಗ ಗೊಳಿಸುತ್ತಾರೆ ಆದರೆ MARCOSನ ಬಗ್ಗೆ ಅಥವಾ ಅವರ operations ಬಗ್ಗೆ ಎಲ್ಲಿಯೂ ಬಹಿರಂಗಪಡಿಸುವುದಿಲ್ಲ!!
5)ನಮ್ಮ MARCOS ಹೊರ ಮಿತ್ರದೇಶಗಳಿಗೆ ಹೋಗಿ ಹಲವಾರು ಆಪರೇಶನ್ಗಳಲ್ಲಿ ಭಾಗಿಯಾಗಿ ಯಶಸ್ವಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಆದರೆ ಆ ವೀರ ಯೋಧರಿಗೆ ಪ್ರಸಿದ್ಧತೆ ಬೇಕಾಗಿಲ್ಲ!!
6)ಒಮ್ಮೆ Press Reporter ಒಬ್ಬರು MARCOSನ Commando ಒಬ್ಬರಿಗೆ ಕೇಳಿದ ಪ್ರಶ್ನೆ ಹೀಗಿತ್ತು-
PR-"ನೀವು ಶತ್ರುದೇಶದಲ್ಲಿ ಸಿಕ್ಕಿ ಬಿದ್ದರೆ ನಿಮ್ಮ ಕೊನೆಯ ಸಂದೇಶ ನಿಮ್ಮ ಕುಟುಂಬಕ್ಕೆ ಏನಿರುತ್ತದೆ?"
Commando(ನಗುತ್ತಾ)-"ಏನೋ ಸಂದೇಶ ಕೊಡ ಬಯಸುವುದಿಲ್ಲ"
PR-"ಯಾಕೆ?"
Commando-"ಯಾಕೆಂದರೆ ನಾನು ನನ್ನ ಶತ್ರುಗಳನ್ನು ಕೊಂದು ಮರಳಿ ನಾನು ನನ್ನ ಮನೆಗೆ ತಲುಪುತ್ತೇನೆ!!!" ಎಂದು ಮುಗುಳ್ನಗೆಯಲ್ಲಿ ಉತ್ತರಿಸಿದರು!!
"THEY ARE GREAT AND THEY ARE REAL LIVING LEGENDS"
"THEY ARE FEW AND THEY ARE FEARLESS"
'HATS OFF TO MARCOS & INDAIN ARMY"🚩🇮🇳🇮🇳🇮🇳🇮🇳🇮🇳
Deepak

No comments:

Post a Comment