ಶೆರೀನ್...
ಆಕೆ ಓರ್ವ ಧೀಮಂತ ಹೆಣ್ಣುಮಗಳು. ಸಾಫ್ಟ್ವೇರ ಉದ್ಯೋಗಿ ಬೇರೆ. ನಿನ್ನೆ ರಾತ್ರಿ ಬೆಂಗ್ಳೂರಿನ ಇಸ್ಲಾಂಪುರದಲ್ಲಿ ಆಕೆಗೆ ಮುಸಲ್ಮಾನ ಮತಾಂಧರು ಹಿಗ್ಗಾಮುಗ್ಗ ಥಳಿಸಿದರು. ಕಾರಣವಿಷ್ಟೇ ಅಕ್ರಮ ಗೋಸಾಗಣಿಕೆಯ ಮಾಹಿತಿಯನ್ನು ಹಿಂದೂಗಳಿಗೆ ರವಾನಿಸಿದ್ದು.
ಆದರೆ ಆಕೆಯ ಪರವಾಗಿ ಯಾವೊಂದು ಮಹಿಳಾ ಸಂಘಟನೆಗಳೂ ಪ್ರತಿಭಟನೆ ನಡೆಸಲಿಲ್ಲ. ಮಾಧ್ಯಮಗಳಲ್ಲಿ ಸ್ತ್ರೀ ಸ್ವಾತಂತ್ರ್ಯಕ್ಕೆ ಧಕ್ಕೆ ಬಂದಿದೆ ಎಂದು ಕಿರುಚಾಡಲಿಲ್ಲ. ಮಾಧ್ಯಮಗಳೂ ಈ ಬಗ್ಗೆ ತುಟಿಪಿಟಿಕ್ ಅನ್ನಲಿಲ್ಲ. ಕರೆ ಮಾಡಿ ನಿಮ್ಮ ಅಭಿಪ್ರಾಯ ತಿಳಿಸಿ ಎಂದು ಹೇಳಲಿಲ್ಲ. ಕಾಳೀಸ್ವಾಮಿಗಳು ಸುವರ್ಣ ನ್ಯೂಸ್ನ ಪ್ಯಾನೆಲ್ನಲ್ಲಿ ಕೂತು "ಆ ಹೆಣ್ಣುಮಗುವಿಗೆ ಹೊಡೆಯಲು ನಿಮಗ್ಯಾರು ಅಧಿಕಾರ ಕೊಟ್ಟವರು?" ಎಂದು ಬೊಬ್ಬಿಡಲಿಲ್ಲ. ಮಹಿಳಾ ಆಯೋಗಗಳು ಬೆಂಗಳೂರಿಗೆ ಧಾವಿಸಲಿಲ್ಲ. ಪ್ರತಿಪಕ್ಷಗಳು ಮುಖ್ಯಮಂತ್ರಿಗಳ ರಾಜೀನಾಮೆ ಕೇಳಲಿಲ್ಲ. ಯಾವೊಬ್ಬನೂ ಬೆಂಗ್ಳೂರು ತಾಲೀಬಾನ್ ಆಗುತ್ತಿದೆಯೆಂದು ಹೇಳಿಕೆ ನೀಡಲಿಲ್ಲ.
ಯಾವ ಮಹನೀಯರೂ ಮೊಂಬತ್ತಿ ಮೆರವಣಿಗೆ ಮಾಡಿ ಪ್ರತಿಭಟನೆ ನಡೆಸಲಿಲ್ಲ. ಗೃಹಸಚಿವರಿಂದ ಆರೋಪಿಗಳ ಮೇಲೆ ಗೂಂಡಾಕಾಯ್ದೆ ಹೇರಲಾಗುವುದು ಎಂಬ Statement ಬರ್ಲೇ ಇಲ್ಲ.
ಯಾಕೆಂದರೆ ಶೆರೀನ್, ಪಬ್ ನಲ್ಲಿ ಕುಣಿಯುತ್ತಾ ಮಜಾ ಮಾಡ್ತಾ ಇರ್ಲಿಲ್ಲ. ಹೋಮ್ ಸ್ಟೇಯಲ್ಲಿ ಆಕೆ ಹುಡುಗರ ಜೊತೆ Birthaday celebration ಮಾಡ್ತಾ ಇರಲಿಲ್ಲ.
ಅದಕ್ಕಿಂತಲೂ ಮುಖ್ಯ ಕಾರಣ ಆಕೆಯ ಮೇಲೆ ಹಲ್ಲೆ ನಡೆಸಿದವರು ಹಿಂದೂ ಸಂಘಟನೆಯ ಕಾರ್ಯಕರ್ತರಲ್ಲ; ಬದಲಾಗಿ .............!!!!!!!!!!
No comments:
Post a Comment